See also 2algolagnic
1algolagnic ಆಲ್ಗಲ್ಯಾಗ್ನಿಕ್‍
ನಾಮವಾಚಕ

ವೇದನಾಕಾಮಿ; ತನಗೆ ನೋವುಂಟುಮಾಡಿಕೊಂಡು ಯಾ ಇತರರಿಗೆ ನೋವುಂಟುಮಾಡಿ ರತಿಸುಖ ಪಡೆಯುವ ವ್ಯಕ್ತಿ.

See also 1algolagnic
2algolagnic ಆಲ್ಗಲ್ಯಾಗ್ನಿಕ್‍
ಗುಣವಾಚಕ

ವೇದನಾಕಾಮದ; ವೇದನಾಕಾಮಿಯ.