aleurometer ಆಲ್ಯುಅರಾಮಿಟರ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಆಲ್ಯುರೋನ್‍ ಮಾಪಕ; ಗೋಧಿ ಮೊದಲಾದ ಧಾನ್ಯಗಳ ಹಿಟ್ಟಿನಲ್ಲಿರುವ ‘ಗ್ಲೂಟನ್‍’ ಪ್ರಮಾಣವನ್ನು ಕಂಡು ಹಿಡಿಯುವ ಉಪಕರಣ.