alembicated ಅಲೆಂಬಿಕೇಟಿಡ್‍
ಗುಣವಾಚಕ

(ಸಾಹಿತ್ಯ ಶೈಲಿಯ ವಿಷಯದಲ್ಲಿ) ಬಟ್ಟಿಯಿಳಿಸಿದ; (ಬಟ್ಟಿಯಿಳಿಸಿದಂತೆ) ತೀರ ಸೂಕ್ಷ್ಮವಾದ; ಅತಿ ಪರಿಷ್ಕಾರದ; ವಿಪರೀತ ನಾಜೂಕಾಗಿ ಮಾಡಿದ.