alchemy ಆಲ್ಕಿ(ಲ್ಕ)ಮಿ
ನಾಮವಾಚಕ
  1. ರಸವಿದ್ಯೆ; ಕೀಳುಲೋಹಗಳನ್ನು ಚಿನ್ನಕ್ಕೆ ಪರಿವರ್ತಿಸುವ, ಸಕಲ ರೋಗಗಳಿಗೂ ಸಂಜೀವಿನಿಯನ್ನು ಕಂಡುಹಿಡಿಯುವ ಮತ್ತು ಮನುಷ್ಯನ ಆಯುಷ್ಯವನ್ನು ವರ್ಧಿಸುವ ಸಾಧ್ಯತೆಯಲ್ಲಿ ನಂಬಿಕೆಯಿಟ್ಟು ಅದನ್ನು ಸಾಧಿಸುವುದರಲ್ಲಿ ಆಸಕ್ತವಾಗಿದ್ದ ಪ್ರಾಚೀನ ವಿದ್ಯೆ.
  2. (ರೂಪಕವಾಗಿ) (ರಸವಿದ್ಯೆ ಮಾಡುವಂಥ) ರೂಪಾಂತರ; ಪರಿವರ್ತನ; ವ್ಯಾಕೃತಿ; ಬದಲಾವಣೆ; ವ್ಯತ್ಯಾಸ.