albuminous ಆಲ್‍ಬ್ಯು(ಬ್ಯೂ)ಮಿನಸ್‍
ಗುಣವಾಚಕ

(ಜೀವರಸಾಯನ ವಿಜ್ಞಾನ) ಆಲ್ಬುಮಿನ್‍ನ; ಆಲ್ಬುಮಿನ್ನಿನಂಥ; ಆಲ್ಬುಮಿನ್‍ಗೆ ಸಂಬಂಧಿಸಿದ.