See also 2albuminoid
1albuminoid ಆಲ್‍ಬ್ಯು(ಬ್ಯೂ)ಮಿನಾಯ್ಡ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಆಲ್ಬುಮಿನಾಯ್ಡ್‍; ಪ್ರಾಣಿಗಳು ಮತ್ತು ಸಸ್ಯಗಳ ಅಂಗಗಳು ಮತ್ತು ಊತಕಗಳಿಗೆ ಆಧಾರವಾಗಿರುವ, ನೀರಿನಲ್ಲಿ ಕರಗದ, ಒಂದು ವಿಧವಾದ ಪ್ರೋಟೀನು.

See also 1albuminoid
2albuminoid ಆಲ್‍ಬ್ಯು(ಬ್ಯೂ)ಮಿನಾಯ್ಡ್‍
ಗುಣವಾಚಕ

(ಜೀವರಸಾಯನ ವಿಜ್ಞಾನ) ಆಲ್ಬುಮಿನ್‍ನಂಥ.