albumin ಆಲ್‍ಬ್ಯು(ಬ್ಯೂ)ಮಿನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಆಲ್ಬುಮಿನ್‍; ಮೊಟ್ಟೆಯ ಬಿಳಿಲೋಳೆ, ಹಾಲು, ರಕ್ತ, ಮೊದಲಾದವುಗಳಲ್ಲಿರುವ, ನೀರಿನಲ್ಲಿ ಕರಗುವ, ಒಂದು ಬಗೆಯ ಸರಳ ಪ್ರೋಟೀನು: egg albumin ಮೊಟ್ಟೆಯ ಆಲ್ಬುಮಿನ್‍. lactalbumin ಹಾಲಿನ ಆಲ್ಬುಮಿನ್‍.