albumen ಆಲ್‍ಬ್ಯು(ಬ್ಯೂ)ಮಿನ್‍
ನಾಮವಾಚಕ

ಆಲ್‍ಬುಮಿನ್‍:

  1. (ಜೀವರಸಾಯನ ವಿಜ್ಞಾನ) ಅಂಡಶ್ವೇತ; ತತ್ತಿಬಿಳುಪು; ಬಿಳಿಯ ಲೋಳೆ.
  2. (ಸಸ್ಯವಿಜ್ಞಾನ) ಭ್ರೂಣಪೋಷಕ; ಅನೇಕ ಬೀಜಗಳಲ್ಲಿ ಹೊಟ್ಟಿಗೂ ಅಂಕುರಕ್ಕೂ ನಡುವೆ ಇರುವ (ಸಾಮಾನ್ಯವಾಗಿ ಆಹಾರೋಪಯೋಗಿಯಾದ) ಪ್ರೋಟೀನು ಅಂಶ.