albino ಆಲ್ಬೀನೋ
ನಾಮವಾಚಕ

(ಬಹುವಚನ albinos).

  1. (ವೈದ್ಯಶಾಸ್ತ್ರ) ಬಿಳಿಚ; ವರ್ಣದ್ರವ್ಯವಿಲ್ಲದೆ ಹುಟ್ಟಿದ್ದರಿಂದ ಬಿಳಿಚಿದ ಚರ್ಮ ಮತ್ತು ಕೂದಲುಗಳನ್ನೂ, ಬೆಳಕು ಸಹಿಸದ ಕೆಂಚು ಪಾಪೆಗಳನ್ನೂ ಉಳ್ಳ ಮನುಷ್ಯ ಯಾ ಪ್ರಾಣಿ.
  2. (ಸಸ್ಯವಿಜ್ಞಾನ) (ಹಸಿರು ದ್ರವ್ಯವಿಲ್ಲದ್ದರಿಂದ) ಬಿಳಿಚಿಕೊಂಡ ಸಸ್ಯ.