albiness ಆಲ್ಬಿನಿಸ್‍
ನಾಮವಾಚಕ

ಬಿಳಿಚಿ; ಚರ್ಮದಲ್ಲಿ ಸಹಜವಾಗಿರಬೇಕಾದ ವರ್ಣದ್ರವ್ಯವಿಲ್ಲದಿರುವುದರಿಂದ ಬಿಳಿಚಿಕೊಂಡಿರುವ ಹೆಂಗಸು.