albeit ಆಲ್ಬೀಇಟ್‍
ಸಂಯೋಜಕಾವ್ಯಯ

(ಗ್ರಾಂಥಿಕ ಪ್ರಯೋಗ) ಆದರೂ; ಆದಾಗ್ಯೂ; ಹಾಗಿದ್ದರೂ ಕೂಡ: he tried, albeit without success ಯಶಸ್ಸು ಗಳಿಸದಿದ್ದರೂ ಅವನು ಪ್ರಯತ್ನ ಮಾಡಿದ.