albatross ಆಲ್ಬಟ್ರಾಸ್‍
ನಾಮವಾಚಕ
  1. ಆಲ್ಬಟ್ರಾಸ್‍; ಕಡಲುಕೋಳಿ; ಪೆಸಿಫಿಕ್‍ ಮತ್ತು ದಕ್ಷಿಣ ಸಾಗರಗಳಲ್ಲಿ ವಾಸಿಸುವ ಜಾಲಪಾದವುಳ್ಳ ಒಂದು ಜಾತಿಯ ದೊಡ್ಡ ಹಕ್ಕಿ. Figure: albatross
  2. (ಬ್ರಿಟಿಷ್‍ ಪ್ರಯೋಗ) (ಗಾಲ್‍ ಆಟದಲ್ಲಿ) ಮೂರು ಹೊಡೆತಗಳಲ್ಲಿ ಚೆಂಡನ್ನು ತುಂಬಿದ ಯಾ ತುಂಬಬೇಕಾದ ಬದ್ದು ಯಾ ಕುಳಿ.
ಪದಗುಚ್ಛ

wandering albatross = albatross(1).