aitch ಏಚ್‍
ನಾಮವಾಚಕ

ಇಂಗ್ಲಿಷ್‍ ಭಾಷೆಯ H ಎಂಬ ಅಕ್ಷರದ ಹೆಸರು.

ಪದಗುಚ್ಛ

drop one’s aitches ಪದಗಳಲ್ಲಿ ಪ್ರಥಮಾಕ್ಷರವಾಗಿ ಬರುವ ಹಕಾರದ ಉಚ್ಚಾರ ಬಿಡು.