airy ಏರಿ
ಗುಣವಾಚಕ
  1. ಗಾಳಿಗೆ ಸಂಬಂಧಪಟ್ಟ; ವಾತಾವರಣಕ್ಕೆ ಸಂಬಂಧಿಸಿದ.
  2. ಮುಗಿಲೆತ್ತರದ.
  3. ಗಾಳಿಯಾಡುವ; ಗಾಳಿ ಬೀಸುವ.
  4. ರೂಪವಿಲ್ಲದ; ಅಮೂರ್ತ; ಅಭೌತಿಕ.
  5. ತೆಳುವಾದ; ನಾಜೂಕಾದ; ನವಿರಾದ; ಹಗುರಾದ; ಸೂಕ್ಷ್ಮವಾದ.
  6. ಹುಡುಗಾಟಿಕೆಯ; ಗಾಂಭೀರ್ಯವಿಲ್ಲದ; ಲಘು ಮನೋಭಾವದ.
  7. ಖುಷಿಯ; ಉಲ್ಲಾಸಭರಿತ: airy songs ಉಲ್ಲಾಸಭರಿತ ಹಾಡುಗಳು.
  8. ಹುರುಳಿಲ್ಲದ; ತಿರುಳಿಲ್ಲದ; ಸತ್ತ್ವವಿಲ್ಲದ; ಸಾರವಿಲ್ಲದ; ಜೊಳ್ಳು; ಪೊಳ್ಳು.
  9. ಜರ್ಬಿನ; ಡೌಲಿನ; ಠೀವಿಯ: airy condescension ಠೀವಿಯಿಂದ ತೋರುವ ಕೃಪೆ.