airworthiness ಏರ್‍ವರ್ದಿನಿಸ್‍
ನಾಮವಾಚಕ

(ವಿಮಾನದ ವಿಷಯದಲ್ಲಿ) ಉಡ್ಡಾಣ ಯೋಗ್ಯತೆ; ಉಡ್ಡಯನ ಯೋಗ್ಯತೆ; ವಾಯುಯಾನ ಯೋಗ್ಯತೆ; ಪ್ಲವನಾರ್ಹತೆ; ವಾಯುಮಾರ್ಗ ಯೋಗ್ಯತೆ.