airman ಏರ್‍ಮನ್‍
ನಾಮವಾಚಕ
  1. ವೈಮಾನಿಕ; ಚಾಲಕನಾಗಿ ಯಾ ಚಾಲಕಸಿಬ್ಬಂದಿಯಲ್ಲಿ ಒಬ್ಬನಾಗಿ ವಿಮಾನದಲ್ಲಿ ಸಂಚರಿಸುವವನು.
  2. ವಿಮಾನಯೋಧ.