airing ಏರಿಂಗ್‍
ನಾಮವಾಚಕ
  1. (ಒಣಗಿಸುವುದಕ್ಕಾಗಿ) ಗಾಳಿಗೊಡ್ಡುವುದು.
  2. ಗಾಳಿಸವಾರಿ; ವಾಯುಸಂಚಾರ; ವಾಯುಸೇವನೆಗಾಗಿ (ನಡೆದುಕೊಂಡೋ ವಾಹನದ ಮೇಲೋ) ಹೋಗುವುದು.
  3. ಕುದುರೆಗಳನ್ನು ವ್ಯಾಯಾಮಕ್ಕಾಗಿ ಬಯಲಿನಲ್ಲಿ ಓಡಾಡಿಸುವುದು.