airhole ಏರ್‍ಹೋಲ್‍
ನಾಮವಾಚಕ

ಗಾಳಿಗಂಡಿ; ವಾಯುರಂಧ್ರ; ಗಾಳಿಯಾಡಲು ಮಾಡಿರುವ ಕಿಂಡಿ, ತೂತು.