airglow ಏರ್‍ಗ್ಲೋ
ನಾಮವಾಚಕ

ವಾಯುಮಂಡಲ ಪ್ರಭೆ; ಮೇಲಣ ವಾಯುಮಂಡಲದಿಂದ ಬರುವ, ರಾತ್ರಿಯಲ್ಲಿ ಕಾಣುವ–ಬೆಳಕು, ಪ್ರಕಾಶ.