air-jacket ಏರ್‍ಜಾಕಿಟ್‍
ನಾಮವಾಚಕ

ಗಾಳಿಯಂಗಿ; ವಾಯುಕವಚ; ನೀರಿನಲ್ಲಿ ತೇಲುವುದಕ್ಕೆ, ಶಾಖದ ಸಾಗಣೆಗೆ ಬಳಸುವ ಗಾಳಿ ತುಂಬಿದ ಕವಚ.