air-bridge ಏರ್‍ಬ್ರಿಡ್ಜ್‍
ನಾಮವಾಚಕ

ಗಾಳಿಸೇತುವೆ; ವಿಮಾನ ಸೇತುವೆ; ವಿಮಾನ ಸಂಪರ್ಕವುಳ್ಳ ಎರಡು ಸ್ಥಳಗಳ ನಡುವೆ ಕಲ್ಪಿಸಲಾಗಿರುವ ಸಂಪರ್ಕ.