aileron ಏಲರಾನ್‍
ನಾಮವಾಚಕ

(ವಿಮಾನದ ಹಿಂಭಾಗಕ್ಕೆ ಜೋಡಿಸಿರುವ) ಮಡಿಚುರೆಕ್ಕೆ; ಪಾರ್ಶ್ವಸಮ ತೋಲನವನ್ನು ನಿಯಂತ್ರಿಸುವ ರೆಕ್ಕೆ.