agua ಆಗ್ವ
ನಾಮವಾಚಕ

ಹೆಗ್ಗಪ್ಪೆ; ದೊಡ್ಡ ನೆಲಗಪ್ಪೆ; ಮಹಾಮಂಡೂಕ; ಮುಖ್ಯವಾಗಿ ಮಧ್ಯ ಅಮೆರಿಕ, ಅರ್ಜೆಂಟೈನ, ಹವಾಯಿ, ವೆಸ್ಟ್‍ಇಂಡೀಸ್‍ಗಳಲ್ಲಿ ಕ್ರಿಮಿಕೀಟಗಳನ್ನು ತಿಂದು ನಾಶಮಾಡುವ ಎಂಟು ಅಂಗುಲದ ಕಾಡುಕಪ್ಪೆ.

ಪದಗುಚ್ಛ

agua toad = agua.