See also 2agrypnotic
1agrypnotic ಆಗ್ರಿಪ್ನಾಟಿಕ್‍
ಗುಣವಾಚಕ

(ವೈದ್ಯಶಾಸ್ತ್ರ)

  1. ನಿದ್ದೆಯಿಲ್ಲದ; ನಿದ್ರಾರಹಿತ; ನಿದ್ರೆ ಬರದಿರುವ, ಇಲ್ಲದಿರುವ.
  2. ನಿದ್ದೆಗುಂದಕ; ನಿದ್ರಾಹರ; ನಿದ್ದೆ ತಡೆಯುವ.
See also 1agrypnotic
2agrypnotic ಆಗ್ರಿಪ್ನಾಟಿಕ್‍
ನಾಮವಾಚಕ

(ವೈದ್ಯಶಾಸ್ತ್ರ) ನಿದ್ರಾಹರ; ನಿದ್ರಾನಿರೋಧಕ; ನಿದ್ದೆಯನ್ನು ತಡೆಯುವ ಔಷಧ.