agrology ಅಗ್ರಾಲಜಿ
ನಾಮವಾಚಕ

ಮಣ್ಣುವಿದ್ಯೆ; ಕೃಷಿ ಭೂಶಾಸ್ತ್ರ; ವಿವಿಧ ಮಣ್ಣುಗಳ ಮೂಲ, ರಚನೆ, ವಿಶ್ಲೇಷಣೆ, ವರ್ಗೀಕರಣ, ಮೊದಲಾದವನ್ನು ವ್ಯವಸಾಯಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡುವ, ಕೃಷಿಶಾಸ್ತ್ರದ–ವಿಭಾಗ. ಶಾಖೆ.