agriculturist ಆಗ್ರಿಕಲ್ಚರಿಸ್ಟ್‍
ನಾಮವಾಚಕ
  1. ಒಕ್ಕಲಿಗ; ರೈತ; ಜಿರಾಯಿತುದಾರ; ಆರಂಬಗಾರ; ಬೇಸಾಯಗಾರ; ಶೇತಕಿ.
  2. ಕೃಷಿತಜ್ಞ; ಕೃಷಿ ವಿಜ್ಞಾನಿ; ವ್ಯವಸಾಯ ಶಾಸ್ತ್ರಜ್ಞ; ಬೇಸಾಯ ವಿದ್ಯೆಯಲ್ಲಿ ಪರಿಣತ, ಕುಶಲಿ.