agriculture ಆಗ್ರಿಕಲ್ಚರ್‍
ನಾಮವಾಚಕ
  1. ಆರಂಬ; ಬೇಸಾಯ; ಜಿರಾಯಿತಿ; ವ್ಯವಸಾಯ; ಕೃಷಿ; ಶೇತಕಿ; ಒಕ್ಕಲುತನ; ಬೆಳೆಯನ್ನು ಬೆಳೆಯುವುದು ಹಾಗು ಪ್ರಾಣಿಗಳನ್ನು ಸಾಕುವುದು.
  2. ಒಕ್ಕಲು ವಿದ್ಯೆ; ಜಿರಾಯಿತಿ ಕಸಬು; ಕೃಷಿವಿಜ್ಞಾನ; ವ್ಯವಸಾಯಶಾಸ್ತ್ರ.