agribusiness ಆಗ್ರಿಬಿಸ್‍ನಿಸ್‍
ನಾಮವಾಚಕ

ಕೃಷಿ ಉದ್ಯಮ; ವ್ಯವಸಾಯದ ಮುಟ್ಟು(ಉಪಕರಣ)ಗಳನ್ನು ತಯಾರಿಸುವುದು ಮತ್ತು ವಿತರಣೆ ಮಾಡುವುದು, ಬೆಳೆಯನ್ನು ಸಂಸ್ಕರಿಸುವುದು, ಶೇಖರಿಸುವುದು, ವಿತರಣೆ ಮಾಡುವುದು, ಮೊದಲಾದವುಗಳನ್ನೊಳಗೊಂಡ ಉದ್ಯಮಗಳು.