agreeably ಅಗ್ರಿಅಬ್ಲಿ
ಕ್ರಿಯಾವಿಶೇಷಣ
  1. ಪ್ರಿಯವಾಗಿ; ಸಂತೋಷಕರವಾಗಿ; ಹಿತಕರವಾಗಿ: the time passed agreeably ಕಾಲ ಸಂತೋಷಕರವಾಗಿ, ಹಿತಕರವಾಗಿ ಕಳೆಯಿತು.
  2. (ಯಾವುದಕ್ಕೇ) ಹೊಂದಿ ಕೊಳ್ಳುವಂತೆ; ಅನುಗುಣವಾಗಿ; ಅನುಸಾರವಾಗಿ: agreeably to the contract ಒಪ್ಪಂದದ ಅನುಸಾರವಾಗಿ; ಒಪ್ಪಂದದ ಮೇರೆಗೆ; ಕರಾರಿಗನುಸಾರವಾಗಿ.
ಪದಗುಚ್ಛ

agreeably surprised ಆಶ್ಚರ್ಯವೂ ಸಂತೋಷವೂ (ಏಕಕಾಲದಲ್ಲಿ, ಒಮ್ಮೆಲೇ) ಆದವು.