See also 2agoraphobic
1agoraphobic ಆಗರಹೋಬಿಕ್‍
ಗುಣವಾಚಕ

(ಮನಶ್ಶಾಸ್ತ್ರ)

  1. ಬಯಲು ಭೀತಿಯ ಯಾ ಅದಕ್ಕೆ ಸಂಬಂಧಿಸಿದ.
  2. ಬಯಲು ಭೀತಿಗೆ ಸಿಲುಕಿರುವ ಯಾ ಅದರಿಂದ ತೊಂದರೆ ಪಡುತ್ತಿರುವ.
See also 1agoraphobic
2agoraphobic ಆಗರಹೋಬಿಕ್‍
ನಾಮವಾಚಕ

ಬಯಲು ಭೀತಿಗೆ ಸಿಲುಕಿದವನು; ಬಯಲುಭೀತ.