agonistic ಆಗನಿಸ್ಟಿಕ್‍
ಗುಣವಾಚಕ
  1. (ಪುರಾತನ ಗ್ರೀಸಿನ ಅಂಗಸಾಧನೆ ಮೊದಲಾದ) ಪಂದ್ಯಗಳ ಯಾ ಪಂದ್ಯಗಳಿಗೆ ಸಂಬಂಧಿಸಿದ.
  2. (ರೂಪಕವಾಗಿ) ಚರ್ಚಾಪ್ರಿಯ; ವಾದಶೀಲ; ವಾದಲಾಲಸೆಯ.
  3. ಪ್ರಯಾಸದ; ಪ್ರಭಾವವುಂಟುಮಾಡಲು ಶ್ರಮಿಸುವ; ಪರಿಣಾಮಾಕಾಂಕ್ಷೆಯ; ಪರಿಣಾಮ ಬೀರಲು ಯತ್ನಿಸುವ: agonistic humours ಪ್ರಯಾಸಕರ ಹಾಸ್ಯ.