agon ಆಗೋನ್‍
ನಾಮವಾಚಕ
  1. (ಪ್ರಾಚೀನ ಗ್ರೀಸ್‍ನಲ್ಲಿ ನಡೆಯುತ್ತಿದ್ದ ಅಂಗಸಾಧನೆ, ರಥ ಯಾ ಕುದುರೆ ಪಂದ್ಯ, ಸಂಗೀತ ಯಾ ಸಾಹಿತ್ಯ ಮೊದಲಾದ) ಪಂದ್ಯ; ಸ್ಪರ್ಧೆ.
  2. (ಯಾವುದೇ ಸಾಹಿತ್ಯ ಕೃತಿಯಲ್ಲಿ ನಾಯಕ ಪ್ರತಿನಾಯಕರ ನಡುವಣ) ಹೋರಾಟ; ಸಂಘರ್ಷ.