See also 2agog
1agog ಅಗಾಗ್‍
ಕ್ರಿಯಾವಿಶೇಷಣ

(ನಿರೀಕ್ಷೆ, ಕುತೂಹಲ, ಹಂಬಲ, ಮೊದಲಾದ ಕಾರಣ) ಆತುರದಿಂದ; ತವಕದಿಂದ; ಕಾತರದಿಂದ.

ಪದಗುಚ್ಛ

all agog ಸಡಗರದಿಂದ, ಸಂಭ್ರಮದಿಂದ–ನಿರೀಕ್ಷಿಸುತ್ತ.

See also 1agog
2agog ಅಗಾಗ್‍
ಆಖ್ಯಾತಕ ಗುಣವಾಚಕ

(ನಿರೀಕ್ಷೆ, ಕುತೂಹಲ, ಹಂಬಲ, ಮೊದಲಾದವುಗಳ ಕಾರಣ) ಆತುರವಾಗಿರುವ; ಕಾತರಪಡುತ್ತಿರುವ: always agog for news ಸುದ್ದಿಗಾಗಿ ಸದಾ ತವಕಿಸುವ.