agnomen ಆಗ್ನೋಮೆನ್‍
ನಾಮವಾಚಕ
  1. (ರೋಮನ್‍, ಪ್ರಾಚೀನ ಚರಿತ್ರೆ) ಹೆಚ್ಚು ಹೆಸರು; ಅಧಿಕನಾಮ; ವಿಶೇಷನಾಮ; ಪ್ರಾಚೀನ ರೋಮನರು ಯಾವುದೇ ಒಂದು ಸಾಧನೆಗಾಗಿ ವ್ಯಕ್ತಿಗೆ ಬಿರುದಾಗಿ ಕೊಡುತ್ತಿದ್ದ ನಾಲ್ಕನೆಯ ಹೆಸರು: Publius Cornelius Scipio Africanus ಎಂಬುದರಲ್ಲಿ Africanus ಎಂಬುದು ವಿಶೇಷನಾಮ.
  2. ಅಡ್ಡಹೆಸರು; ಉಪನಾಮ.