aglet ಆಗ್‍ಲಿಟ್‍
ನಾಮವಾಚಕ
  1. (ಷೂ ಲೇಸು ಮೊದಲಾದ ಲೇಸುಗಳ ತುದಿಯಲ್ಲಿರುವ) ಲೋಹದ ಮೊನೆ ಕಟ್ಟು ಯಾ ಲೋಹಕಟ್ಟು.
  2. (ಉಡುಪಿನಲ್ಲಿ ಚಂದಕ್ಕಾಗಿ ಸಿಕ್ಕಿಸಿಕೊಳ್ಳುವ) ಲೋಹದ ಗುಂಡಿ, ಪಿನ್ನು ಯಾ ಜರತಾರಿ ಗೊಂಡೆ.
  3. = aiguillette.