agitprop ಆಜಿ(ಗಿ)ಟ್‍ಪ್ರಾಪ್‍
ನಾಮವಾಚಕ
  1. ಅಜಿಟ್‍ಪ್ರಾಪ್‍; (ಮುಖ್ಯವಾಗಿ ಕಮ್ಯೂನಿಸಂ ಪರವಾದ) ಚಳುವಳಿ ಮತ್ತು ಪ್ರಚಾರ.
  2. (ಮುಖ್ಯವಾಗಿ ಕಮ್ಯೂನಿಸ್ಟ್‍) ಚಳವಳಿ ಮತ್ತು ಪ್ರಚಾರ ಇಲಾಖೆ.
  3. (ಮುಖ್ಯವಾಗಿ ಕಮ್ಯೂನಿಸ್ಟ್‍) ಚಳವಳಿಗಾರ; ಮುಖ್ಯವಾಗಿ ಕಮ್ಯೂನಿಸ್ಟ್‍ ಪರವಾದ ಚಳವಳಿ ಮತ್ತು ಪ್ರಚಾರದಲ್ಲಿ ಭಾಗವಹಿಸುವವನು ಯಾ ಭಾಗವಹಿಸಲು ತರಬೇತಿ ಪಡೆದವನು.