agio ಆ(ಏ)ಜಿಓ
ನಾಮವಾಚಕ
(ಬಹುವಚನ agios).
  1. ವಟ್ಟ; ಬಟ್ಟ; ಕಾಗದದ ಹಣವನ್ನು ನಾಣ್ಯಕ್ಕೆ, ಒಂದು ನಾಣ್ಯವನ್ನು ಅಧಿಕಮೌಲ್ಯದ ಇನ್ನೊಂದು ನಾಣ್ಯಕ್ಕೆ, ವಿನಿಮಯ ಮಾಡುವಾಗ ತೆರಬೇಕಾದ ಸೋಡಿ.
  2. (ಒಂದು ನಾಣ್ಯ ಪದ್ಧತಿಗೆ ಹೋಲಿಸಿದಂತೆ ಇನ್ನೊಂದು ನಾಣ್ಯ ಪದ್ಧತಿಯ) ಅಧಿಕ ಮೌಲ್ಯ; ಹೆಚ್ಚಿನ ಮೌಲ್ಯ.
  3. ವಟ್ಟದ ವ್ಯಾಪಾರ; ಹಣ ಪರಿವರ್ತನ; ಹಣ ವ್ಯಾಪಾರ; ಹಣ ವಿನಿಮಯ ವ್ಯಾಪಾರ.