aghast ಅಗಾಸ್ಟ್‍
ಗುಣವಾಚಕ
  1. ಗಾಬರಿಗೊಂಡ; ಭೀತ; ದಿಗಿಲುಕೊಂಡ; ದಿಗಿಲುಬಿದ್ದ: with eyes aghast ದಿಗಿಲುಗೊಂಡ ಕಣ್ಣುಗಳಿಂದ.
  2. ಬೆರಗಾದ; ನಿಬ್ಬೆರಗಾದ; ಬೆರಗುಬಡಿದ; ಚಕಿತನಾದ; ವಿಸ್ಮಯಗೊಂಡ; ದಿಗ್ಭ್ರಮೆಗೊಂಡ.