aggro ಆಗ್ರೋ
ನಾಮವಾಚಕ

(ಅಶಿಷ್ಟ) ಉದ್ದೇಶಪೂರ್ವಕವಾಗಿ, ಬುದ್ಧಿಪೂರ್ವಕವಾಗಿ–ತೊಂದರೆ ಕೊಡುವುದು, ಕಷ್ಟಕೊಡುವುದು.