aggrandize ಅಗ್ರಾಂಡೈ
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯ ಯಾ ರಾಜ್ಯದ ಶಕ್ತಿ, ಅಂತಸ್ತು, ಐಶ್ವರ್ಯ, ಮೊದಲಾದವನ್ನು) ಹೆಚ್ಚಿಸು; ಬೆಳೆಸು; ವೃದ್ಧಿಸು; ವರ್ಧಿಸು; ವಿಸ್ತರಿಸು; ಬಡಾಯಿಸು.
  2. ಅತಿಶಯಿಸು; ವಾಸ್ತವದಲ್ಲಿ ಇರುವುದಕ್ಕಿಂತ ಉತ್ತಮವಾಗಿ, ಹೆಚ್ಚಾಗಿ ಕಾಣುವಂತೆ ಮಾಡು; ಅತಿಶಯವಾಗಿ ಕಾಣುವಂತೆ ಮಾಡು; ದೊಡ್ಡದಾಗಿರುವಂತೆ ತೋರಿಸು.