agelicism ಅಜೆಲಸಿಸಮ್‍
ನಾಮವಾಚಕ

ಸಮಾಜಪ್ರಧಾನ–ತತ್ತ್ವ, ಸಿದ್ಧಾಂತ; ವ್ಯಕ್ತಿಯ ಭಾವ, ಭಾವನೆ, ಆಚಾರವಿಚಾರಗಳನ್ನೆಲ್ಲ ಸಂಪೂರ್ಣವಾಗಿ ಸಮಾಜವೇ ರೂಪಿಸುತ್ತದೆ ಎಂಬ ವಾದ.