agaze ಅಗೇ
ಕ್ರಿಯಾವಿಶೇಷಣ

ದಿಟ್ಟಿಸಿ ನೋಡುತ್ತ; ರೆಪ್ಪೆ ಬಡಿಯದೆ ಯಾ ಎವೆಯಿಕ್ಕದೆ ನೋಡುತ್ತ.