agate ಆಗಟ್‍
ನಾಮವಾಚಕ

ಅಗೇಟು:

  1. ಒಂದು ಪ್ರಶಸ್ತಶಿಲೆ; ಬಣ್ಣಬಣ್ಣದ ಪಟ್ಟೆಗಳು ಇರುವ ಗಟ್ಟಿಯಾದ ಕ್ಯಾಲ್ಸಿಡನಿ ಶಿಲೆಯಲ್ಲಿಯ ಒಂದು ಬಗೆ. Figure: agate
  2. ಅಗೇಟನ್ನು ಕೂಡಿಸಿದ ಯಾ ಅಗೇಟಿನ ಉಪಕರಣ.
  3. (ಚಿನ್ನದ ತಂತಿಗಾರರ) ಕಂಬಚ್ಚು.
  4. (ಅಮೆರಿಕನ್‍ ಪ್ರಯೋಗ) ಸುಮಾರು $5\frac{ 1}{ 2}$ ಪಾಯಿಂಟಿನ ಅಚ್ಚುಮೊಳೆ.
  5. (ಅಗೇಟಿನಿಂದ ಮಾಡಿದ ಯಾ ಅಗೇಟನ್ನು ಹೋಲುವ ಗಾಜಿನಿಂದ ಮಾಡಿದ ಆಟದ) ಬಣ್ಣದ–ಗೋಲಿ, ಗುಂಡು.