aftertaste ಆಹ್ಟರ್‍ಟೇಸ್ಟ್‍
ನಾಮವಾಚಕ
  1. (ಸಾಮಾನ್ಯವಾಗಿ ಅಹಿತವಾದ ರುಚಿಗಳ ವಿಷಯದಲ್ಲಿ) (ಯಾವುದನ್ನೇ ತಿಂದ ಯಾ ಕುಡಿದ ಮೇಲೆಯೂ ಉಳಿಯುವ) ರುಚಿಯುಳಿಕೆ; ರುಚಿಶೇಷ: the madicine left an aftertaste ಮದ್ದುಕುಡಿದ ಮೇಲೆ ರುಚಿಶೇಷ ಉಳಿಯಿತು.
  2. ಕಹಿ; ಸಾಮಾನ್ಯವಾಗಿ ಅಹಿತಭಾವದ ಯಾ ಅನುಭವದ ಉಳಿಕೆ, ಅವಶೇಷ ಯಾ ಪುನರಾವೃತ್ತಿ: the aftertaste of burning anger ಉರಿಕೋಪದ ಕಹಿ.