afterpiece ಆಹ್ಟರ್‍ಪೀಸ್‍
ನಾಮವಾಚಕ
  1. ಅನುನಾಟಕ; ಬಾಲಂಗಚ್ಚೆ ನಾಟಕ; ಉಪನಾಟಕ; ಲಘು ಪ್ರಹಸನ; ಮುಖ್ಯ ನಾಟಕ ಮುಗಿದ ತರುವಾಯ ಪ್ರದರ್ಶಿಸುವ ಚಿಕ್ಕ ಪ್ರಹಸನ.
  2. ಹಡಗಿನ ಚುಕ್ಕಾಣಿಯ ಹಿಮ್ಮಡಿ.