afterlife ಆಹ್ಟರ್‍ಲೈಹ್‍
ನಾಮವಾಚಕ
  1. ಮರಣೋತ್ತರ ಜೀವನ; ಪರಲೋಕ ಜೀವನ.
  2. (ವ್ಯಕ್ತಿಯ) ಇಳಿವಯಸ್ಸು; ಅಪರವಯಸ್ಸು; ಮುದಿತನ; ವೃದ್ಧಾಪ್ಯ; ಮುಪ್ಪು.