afterdamp ಆಹ್ಟರ್‍ಡ್ಯಾಂಪ್‍
ನಾಮವಾಚಕ

ನಂಜುಗಾಳಿ; ವಿಷಾನಿಲ; ಗಣಿಗಳಲ್ಲಿ ಮೀಥೇನ್‍ ಅನಿಲ ಆಸ್ಫೋಟಗೊಂಡಾದ ಮೇಲೆ ಉಳಿಯುವ, ಸಾಮಾನ್ಯವಾಗಿ ಕಾರ್ಬನ್‍ಡೈಆಕ್ಸೈಡ್‍, ಕಾರ್ಬನ್‍ ಮಾನಾಕ್ಸೈಡ್‍ ಮತ್ತು ನೈಟ್ರೋಜನ್‍ ಒಳಗೊಂಡ ವಿಷಾನಿಲ ಮಿಶ್ರಣ.