after-image ಆಹ್ಟರ್‍ಇಮ(ಮಿ)ಜ್‍
ನಾಮವಾಚಕ

(ಮನಶ್ಶಾಸ್ತ್ರ) ಅನುಬಿಂಬ; ಅನು(ಸಂ)ವೇದನೆ; ಬಾಹ್ಯಪ್ರಚೋದಕವು ತನ್ನ ಪ್ರಚೋದನ ಕ್ರಿಯೆಯನ್ನು ನಿಲ್ಲಿಸಿದ ಅನಂತರದಲ್ಲಿಯೂ ಸಂವೇದಕನಲ್ಲಿ ಸಂಭವಿಸುತ್ತಾ ಇರುವ (ಮುಖ್ಯವಾಗಿ ಚಾಕ್ಷುಷ) ಸಂವೇದನೆ.