after-born ಆಹ್ಟರ್‍ಬಾರ್ನ್‍
ಗುಣವಾಚಕ
  1. (ಶಿಶುವಿನ ವಿಷಯದಲ್ಲಿ) ತಂದೆ ಸತ್ತ ಮೇಲೆ ಹುಟ್ಟಿದ; ಪಿತೃ ಮರಣೋತ್ತರ ಜಾತ.
  2. ತಂದೆಯ ಕಡೆಯ ಉಯಿಲು ಪ್ರಕಟವಾದ ಮೇಲೆ ಹುಟ್ಟಿದ.
  3. ಕಿರಿಯ; ಅನುಜ; ಅನುಜಾತ; ತರುವಾಯ–ಜನಿಸಿದ, ಹುಟ್ಟಿದ.