afraid ಅಹ್ರೇಡ್‍
ಆಖ್ಯಾತಕ ಗುಣವಾಚಕ
  1. (ಯಾವುದೇ ವಿಷಯದಲ್ಲಿ) ಹೆದರಿದ; ಅಂಜಿದ; ದಿಗಿಲುಬಿದ್ದ; ಭಯಗೊಂಡ; ಭೀತ.
  2. (ಪರಿಣಾಮಗಳಿಗೆ ಹೆದರಿ, ಯಾವುದೇ ಕೆಲಸವನ್ನು ಮಾಡಲು) ಹಿಂಜರಿಯುವ; ಅಂಜುವ; ಇಷ್ಟಪಡದ: afraid to shoulder even that responsibility ಅಷ್ಟು ಜವಾಬ್ದಾರಿಯನ್ನು ಹೊರಲೂ ಇಷ್ಟವಿಲ್ಲ.
ನುಡಿಗಟ್ಟು

I’m afraid etc. (ಆಡುಮಾತು) (ತಪ್ಪಿಗಾಗಿ) ವಿಷಾದಿಸುತ್ತೇನೆ; ತಪ್ಪಿಗಾಗಿ ಕ್ಷಮಿಸಿ: I’m afraid I’m late ತಡ ಮಾಡಿದುದಕ್ಕೆ ವಿಷಾದಿಸುತ್ತೇನೆ ಯಾ ಕ್ಷಮೆ ಕೋರುತ್ತೇನೆ.